ಟಿ20 ವಿಶ್ವಕಪ್ : ಭಾರತದ ಜೊತೆ ಆಡಲು ಪಾಕಿಸ್ತಾನ ನಿರ್ಧಾರ
ಹಣಕಾಸು ನಷ್ಟವನ್ನು ಲೆಕ್ಕ ಹಾಕಿದ ಬಳಿಕ ಆಡಲು ಒಪ್ಪಿಗೆ ಸೂಚಿಸಿದ ಪಾಕ್ ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತದ ಜೊತೆಗೆ ಪಂದ್ಯ ಆಡಲು ಕೊನೆಗೂ ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ. ಭಾರತ ವಿರುದ್ಧ ಫೆ.15ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ ಇದೀಗ ಸಂಪೂರ್ಣವಾಗಿ ಬಗೆಹರಿದಿದ್ದು, ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನ ಸರ್ಕಾರ ಸೋಮವಾರ ಈ ಸಂಬಂಧ […]
ಟಿ20 ವಿಶ್ವಕಪ್ : ಭಾರತದ ಜೊತೆ ಆಡಲು ಪಾಕಿಸ್ತಾನ ನಿರ್ಧಾರ Read More »










