ಫಾರಂ ಮಾಲೀಕರ ಮುಷ್ಕರದಿಂದಾಗಿ ಕೋಳಿ ಮಾಂಸ ಬೆಲೆ ತೀವ್ರ ಏರಿಕೆ
ಎರಡು ವಾರದಲ್ಲಿ ಕೆಜಿಗೆ 100 ರೂ. ಏರಿಕೆ ಕಂಡ ಕೋಳಿ ಬೆಲೆ ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೋಳಿ ಮಾಂಸ ಬೆಲೆ ತೀವ್ರವಾಗಿ ಏರಿಕೆಯಾಗಲು ತಮಿಳುನಾಡಿನಲ್ಲಿ ಕೋಳಿ ಫಾರಂ ಮಾಲೀಕರು ಮುಷ್ಕರ ಹೂಡಿರುವುದೇ ಕಾರಣ. ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಖಾಸಗಿ ಕಂಪನಿಗಳು ನೀಡುತ್ತಿರುವ ಕಡಿಮೆ ಸಾಕಾಣಿಕೆ ದರದ ವಿರುದ್ಧ ಸಿಡಿದೆದ್ದಿದ್ದು ಜನವರಿ 1ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಬ್ರಾಯ್ಲರ್ ಕೋಳಿಗಳಿಗೆ ಪ್ರಸ್ತುತ ನೀಡುತ್ತಿರುವ 6.5 ರೂ. ದರವನ್ನು 20 ರೂ.ಗೆ ಹೆಚ್ಚಿಸಬೇಕು ಎಂಬುದು […]
ಫಾರಂ ಮಾಲೀಕರ ಮುಷ್ಕರದಿಂದಾಗಿ ಕೋಳಿ ಮಾಂಸ ಬೆಲೆ ತೀವ್ರ ಏರಿಕೆ Read More »










