ನಗರಸಭೆ ವಿಶೇಷ ಸಾಮಾನ್ಯ ಸಭೆ | ನೂತನ ಉದ್ಯಮ ಪರವಾನಗಿ ಬೈಲಾ ರಚನೆ
ಪುತ್ತೂರು: ನಗರಸಭೆ ವಿಶೇಷ ಸಾಮಾನ್ಯ ಸಭೆ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆಯಿತು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ಯಮ ಪರವಾನಗಿ ಶುಲ್ಕ ಮತ್ತು ಉದ್ಯಮಗಳ ಘನತ್ಯಾಜ್ಯ ವಿಲೇವಾರಿಗಾಗಿ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಉಂಟಾಗಿದ್ದ ತಾರತಮ್ಯ ನಿವಾರಿಸಿ ನೂತನ ಉದ್ಯಮ ಪರವಾನಗಿ ಬೈಲಾವನ್ನು ಪುತ್ತೂರು ನಗರಸಭೆ ರಚಿಸಿದ್ದು, ಇದರ ಅನುಷ್ಠಾನಕ್ಕೆ ಮಂಜೂರಾತಿ ನೀಡಲಾಯಿತು. ಸಭೆಯಲ್ಲಿ ಬೈಲಾ ಕರಡು ಪ್ರತಿಯ ಮೇಲೆ ಸುದೀರ್ಘ ಚರ್ಚೆ ನಡೆದು ಅಂಗೀಕರಿಸಲಾಯಿತು. ಪೌರಾಯುಕ್ತ ಮಧು ಎಸ್. ಮನೋಹರ್ ಬೈಲಾದಲ್ಲಿರುವ […]
ನಗರಸಭೆ ವಿಶೇಷ ಸಾಮಾನ್ಯ ಸಭೆ | ನೂತನ ಉದ್ಯಮ ಪರವಾನಗಿ ಬೈಲಾ ರಚನೆ Read More »










