ಎಸ್ ಕೆ ಡಿಆರ್ ಡಿಪಿ ಉಪ್ಪಿನಂಗಡಿ ವಲಯ ಕಚೇರಿ, ಸಿಎಸ್ ಸಿ ಸೇವಾ ಕೇಂದ್ರ ಉದ್ಘಾಟನೆ
ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ವಲಯದ ವಲಯ ಕಚೇರಿ ಮತ್ತು ಸಿ ಎಸ್ ಸಿ ಸೇವಾ ಕೇಂದ್ರವನ್ನು ಉಪ್ಪಿನಂಗಡಿ ರಾಮನಗರದ ಅಲಿಮಮ್ಮ ಅವರ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಉಪ್ಪಿನಂಗಡಿ ಕಂಬಳ ಸಮಿತಿ ಗೌರವಾಧ್ಯಕ್ಷ ಉಮೇಶ್ ಶೆಣೈ ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಕ್ಷಿಣ ಕನ್ನಡ 2 ವಿಭಾಗದ ಜಿಲ್ಲಾ ನಿರ್ದೇಶಕ ಪ್ರವೀಣ್ ದೀಪ ಬೆಳಗಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮಮಟ್ಟದಲ್ಲಿ ಮತ್ತು ವಲಯ […]
ಎಸ್ ಕೆ ಡಿಆರ್ ಡಿಪಿ ಉಪ್ಪಿನಂಗಡಿ ವಲಯ ಕಚೇರಿ, ಸಿಎಸ್ ಸಿ ಸೇವಾ ಕೇಂದ್ರ ಉದ್ಘಾಟನೆ Read More »










