ತೀವ್ರಗೊಂಡ ಸಮರ : ಐಪಿಎಲ್ ಕೂಟ ಅತಂತ್ರ
ನಿನ್ನೆ ಧರ್ಮಶಾಲಾದ ಪಂದ್ಯಕ್ಕೆ ಅರ್ಧಕ್ಕೆ ಮೊಟಕು ವಿಮಾನ ಸಂಚಾರ ಇಲ್ಲದೆ ಆಟಗಾರರನ್ನು ಸಾಗಿಸುವುದಕ್ಕೆ ಪ್ರಯಾಸ ನವದೆಹಲಿ: ಯುದ್ಧದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅತಂತ್ರಗೊಂಡಿದೆ. ಗುರುವಾರ ರಾತ್ರಿ ಧರ್ಮಶಾಲಾ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರಾತ್ರಿ 9.35ಕ್ಕೆ ನಿಲ್ಲಿಸಲಾಗಿತ್ತು. ಹಿಮಾಚಲ ಪ್ರದೇಶದ ಧರ್ಮಶಾಲಾ ಪಠಾಣ್‌ಕೋಟ್‌ನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದ್ದು, ಪಠಾಣ್‌ಕೋಟ್‌ನಲ್ಲಿ ಗಡಿಯಾಚೆಯಿಂದ ವಾಯುದಾಳಿಗಳು ನಡೆದ ಹಿನ್ನೆಲೆಯಲ್ಲಿ 10.1 ಓವರ್ ಆಗಿದ್ದಾಗೆ ಡಿಧೀರ್ ಪಂದ್ಯ ರದ್ದುಮಾಡಿ ಜನರನ್ನು ಹೊರಕಳುಹಿಸಲಾಯಿತು. ಇದೀಗ ಉಳಿದ […]
ತೀವ್ರಗೊಂಡ ಸಮರ : ಐಪಿಎಲ್ ಕೂಟ ಅತಂತ್ರ Read More »










