ಹಸುವಿನ ಕೆಚ್ಚಲು ಕೊಯ್ದು ವಿಕೃತಿ : ಹಸು ಸಾವು, ದೂರು ದಾಖಲು
ಬೆಂಗಳೂರು: ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದ ಘಟನೆ ಬೆಂಗಳೂರು ದಕ್ಷಿಣದ ಸೂಲಿವಾರ ಗ್ರಾಮದಲ್ಲಿ ನಡೆದಿದೆ. ಹಾಲಿನ ಡೈರಿ ಅಧ್ಯಕ್ಷ ಮರಿಬಸವಯ್ಯ ಎನ್ನುವವರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದಿದ್ದು, ಗಾಯಾಳು ಹಸು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಚಿದೆ. ಗುರುಸಿದ್ದಪ್ಪ ಎನ್ನುವವರು ಹಳೇ ವೈಷಮ್ಯದ ಕಾರಣಕ್ಕೆ ಅವರ ಜಮೀನಿಗೆ ಮೇವು ತಿನ್ನಲು ಬಂದ ಹಸುವಿನ ಕೆಚ್ಚಲು ಕೊಯ್ದಿದ್ದಾರೆ ಎಂದು ಹಸುವಿನ ಮಾಲೀಕರು ಆರೋಪಿಸಿದ್ದಾರೆ. ಈ ಹಿಂದೆ ಡೈರಿಯ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಮರಿ ಬಸವಯ್ಯ ಮತ್ತು ಗುರು ಸಿದ್ದಪ್ಪ […]
ಹಸುವಿನ ಕೆಚ್ಚಲು ಕೊಯ್ದು ವಿಕೃತಿ : ಹಸು ಸಾವು, ದೂರು ದಾಖಲು Read More »










