ಪಂದ್ಯದುದ್ದಕ್ಕೂ ಪಾಕಿಸ್ತಾನಕ್ಕೆ ಅವಮಾನದ ಮೇಲೆ ಅವಮಾನ
ಕನಿಷ್ಠ ಹಸ್ತಲಾಘವ ಕೂಡ ಮಾಡದೆ ಬಿಗುವಿನಿಂದ ನಡೆದುಕೊಂಡ ಭಾರತದ ಆಟಗಾರರು ದುಬೈ: ನಿನ್ನೆ ರಾತ್ರಿ ನಡೆದ ಏಷ್ಯಾಕಪ್ ಟಿ20 ಪಂದ್ಯದುದ್ದಕ್ಕೂ ಭಾರತದ ಆಟಗಾರರು ಪಾಕಿಸ್ತಾನದ ಆಟಗಾರರ ವಿರುದ್ಧ ಬಿಗುವಿನಿಂದ ನಡೆದುಕೊಂಡು ಉದ್ದಕ್ಕೂ ಪಾಕಿಸ್ತಾನವನ್ನು ಅವಮಾನಿಸಿದ್ದಾರೆ. ಪಹಲ್ಗಾಮ್ ಟೆರರ್ ಅಟ್ಯಾಕ್‌ನಲ್ಲಿ ಮಡಿದ ಕುಟುಂಬಗಳ ಜೊತೆ ನಾವಿದ್ದೀವಿ. ಅಪರಿಮಿತ ಶೌರ್ಯ ಪ್ರದರ್ಶಿಸಿದ ಸೇನೆಗೆ ಈ ಗೆಲುವು ಅರ್ಪಣೆ ಎಂದು ಘೋಷಿಸುವ ಮೂಲಕ ಭಾರತದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇಡೀ ಪಂದ್ಯದುದ್ದಕ್ಕೂ ಪಾಕ್ ಆಟಗಾರರ ಕೈ […]
ಪಂದ್ಯದುದ್ದಕ್ಕೂ ಪಾಕಿಸ್ತಾನಕ್ಕೆ ಅವಮಾನದ ಮೇಲೆ ಅವಮಾನ Read More »










