ಕೈ ಟಿಕೆಟ್ ಹಂಚಿಕೆಗೆ ತ್ರಿ ಸೂತ್ರ
ಆಕಾಂಕ್ಷಿಗಳ ಸಂಖ್ಯೆಯಿಂದ ನಾಯಕರು ಕಕ್ಕಾಬಿಕ್ಕಿ ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಈಗ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಅರ್ಜಿ ಹಾಕಿ ಟಿಕೆಟ್ ಕೇಳುವ ತಂತ್ರಕ್ಕೆ ಮೊರೆ ಹೋದ ಪರಿಣಾಮವಾಗಿ ಒಂದೊಂದು ಕ್ಷೇತ್ರಗಳಿಂದಲೂ ೮-೧೦ ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಬಂಡಾಯ ಏಳುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆಗೆ ಮೂರು ಸೂತ್ರಗಳನ್ನು ಅನ್ವಯಿಸಲು ನಿರ್ಧರಿಸಿದ್ದಾರೆ.ಮೊದಲ ಸೂತ್ರವೆಂದರೆ ಈಗಿರುವ ಎಲ್ಲ ಹಾಲಿ ಶಾಸಕರು ಹಾಗೂ ಕಳೆದ ಬಾರಿಯ […]
ಕೈ ಟಿಕೆಟ್ ಹಂಚಿಕೆಗೆ ತ್ರಿ ಸೂತ್ರ Read More »







