ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪತ್ರ
ಇಂದು ನಿಮ್ಮ 49ನೆಯ ಹುಟ್ಟಿದ ಹಬ್ಬ ಅಪ್ಪು ಸರ್, ಹೇಗಿದ್ದೀರಿ?ಇಂದು ನಿಮಗೆ 48 ತುಂಬಿತು. ಆದರೆ ನಿಮ್ಮ ಹೃದಯಕ್ಕೆ ಇನ್ನೂ ಹದಿನಾರರ ಹರೆಯ!ನಿಮ್ಮ ಜೀವನ ಪ್ರೀತಿ ಮತ್ತು ಮುಗ್ಧತೆ ನಿಮ್ಮನ್ನು ನಮ್ಮ ಹೃದಯದಲ್ಲಿ ಶಾಶ್ವತ ಮಾಡಿ ಬಿಟ್ಟಿದೆ. ದೊಡ್ಡಮನೆ ಹುಡುಗ ಹೇಗಿರಬೇಕು ಎನ್ನುವುದನ್ನು ನಿಮ್ಮಷ್ಟು ಚೆನ್ನಾಗಿ ಯಾರೂ ಸಾಬೀತು ಮಾಡಲು ಸಾಧ್ಯವೇ ಆಗಿಲ್ಲ ಅಪ್ಪು ಸರ್. ನಿಮ್ಮ ವ್ಯಕ್ತಿತ್ವಕ್ಕೆ ನೂರಾರು ಆಯಾಮಗಳು ಅಪ್ಪು ಸರ್ ನಿಮ್ಮನ್ನು ಕೇವಲ ಸಿನೆಮಾ ನಟ, ವರನಟನ ಮಗ ಇಷ್ಟೇ ಆಗಿ ನಾವು […]
ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪತ್ರ Read More »









