ಅಖಿಲ ಕನಾ೯ಟಕ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಸಭೆ
ಪುತ್ತೂರು: ಅಖಿಲ ಕನಾ೯ಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಪಧಾಧಿಕಾರಿಗಳ ಸಭೆ ಪುತ್ತೂರಿನ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಿತು. ವೇದಿಕೆಯ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೂಜ್ಯ ಖಾವಂದರ ಮಾಗ೯ದಶ೯ನದಲ್ಲಿ ವೇದಿಕೆ ಮೂಲಕ ರಾಜ್ಯಾದ್ಯಂತ ಮದ್ಯವಜ೯ನ ಶಿಬಿರ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ನವಜೀವನ ಸಮಿತಿ ಸಮಾವೇಶ, ವಿದ್ಯಾಥಿ೯ಗಳಿಗೆ ಸ್ವಸ್ಥ್ಯಾ ಸಂಕಲ್ಪ ಕಾಯ೯ಕ್ರಮ, ಗಾಂಧಿ ಜಯಂತಿ ಕಾಯ೯ಕ್ರಮ, ವಿಪತ್ತು ನಿವ೯ಹಣೆ, […]
ಅಖಿಲ ಕನಾ೯ಟಕ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಸಭೆ Read More »










