ಚೂರಿ ಇರಿತದಿಂದ ಹತ್ಯೆಯಾದ ಗೌರಿ ಮನೆಗೆ ಪುತ್ತಿಲ ಪರಿವಾರ ಭೇಟಿ
ಪುತ್ತೂರು : ಪುತ್ತೂರು ಠಾಣೆಯ ಬಳಿ ಯುವಕನಿಂದ ಚೂರಿ ಇರಿತಕ್ಕೊಳಕ್ಕಾಗಿ ಹತ್ಯೆಯಾದ ವಿಟ್ಲದ ಕುದ್ದುಪದವಿನ ಗೌರಿ ಮನೆಗೆ ಪುತ್ತಿಲ ಪರಿವಾರ ಭೇಟಿ ನೀಡಿ ದುಃಖತಪ್ತ ಹೆಚ್ಚವರಿಗೆ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದೆ. ಆಗಸ್ಟ್ 24 ರಂದು ಪುತ್ತೂರಿನಲ್ಲಿ ಠಾಣೆಯ ಬಳಿಯೇ ಯುವಕನಿಂದ ಹತ್ಯೆ ನಡೆದಿತ್ತು. ಹತ್ಯೆಯಾದ ಯುವತಿ ಗೌರಿ ಮನೆಗೆ ಅರುಣ್ ಪುತ್ತಿಲ ಭೇಟಿ ನೀಡಿ ತಂದೆ ತಾಯಿ ಸಹೋದರಿಗೆ ಸಾಂತ್ವನ ಹೇಳಿದರು. 2 ವರ್ಷದ ಹಿಂದೆಯೇ ಈ ಯುವಕ ಗೌರಿಗೆ ತೊಂದರೆ ಕೊಟ್ಟ ಬಗ್ಗೆ […]
ಚೂರಿ ಇರಿತದಿಂದ ಹತ್ಯೆಯಾದ ಗೌರಿ ಮನೆಗೆ ಪುತ್ತಿಲ ಪರಿವಾರ ಭೇಟಿ Read More »










