ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ವಿದ್ಯಾರಶ್ಮಿಗೆ 16 ಪ್ರಶಸ್ತಿಗಳು
ಸವಣೂರು: ಸವಣೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸವಣೂರು ವಿದ್ಯಾರಶ್ಮಿಗೆ ಒಟ್ಟು 16 ಪ್ರಶಸ್ತಿಗಳ ಗರಿ ದೊರಕಿದೆ. ಕಿರಿಯರ ವಿಭಾಗದಲ್ಲಿ 4ನೆ ತರಗತಿಯ ಅನ್ವಿತ್ ಬಿ. ಕೆ. ಕ್ಲೇ ಮಾಡೆಲಿಂಗ್ ನಲ್ಲಿ ಪ್ರಥಮ, 3ನೆ ತರಗತಿಯ ಮುಹಮ್ಮದ್ ಜಾಸಿಂ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, 4ನೆ ತರಗತಿಯ ಪ್ರಣವ್ ಕೆ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ, 4ನೆ ತರಗತಿಯ ಫಾತಿಮತ್ ತನಿಶಾ ಅರೇಬಿಕ್ ಪಠಣದಲ್ಲಿ ಪ್ರಥಮ, […]
ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ವಿದ್ಯಾರಶ್ಮಿಗೆ 16 ಪ್ರಶಸ್ತಿಗಳು Read More »










