ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ!
ನಿಮ್ಮ ದೊಡ್ಡ ಪ್ರತಿಭೆಗಳು ಅರಳುವುದು ಸಂಕಷ್ಟದ ದಿನಗಳಲ್ಲಿಯೇ 19ನೆಯ ಶತಮಾನದಲ್ಲಿ ಅಮೆರಿಕದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಇದ್ದನು. ಯಾವುದೋ ಒಂದು ಮೋಸದ ಪ್ರಕರಣದಲ್ಲಿ ಆತನು ಸೆರೆಮನೆಯನ್ನು ಸೇರುತ್ತಾನೆ. ವಿಚಾರಣೆ ನಿಧಾನವಾಗಿ ಸಾಗುತ್ತದೆ. ಆತನಿಗೆ ಸೆರೆಮನೆಯಲ್ಲಿ ಸಮಯ ಕಳೆಯುವುದು ತುಂಬಾ ಕಷ್ಟ ಆಗುತ್ತದೆ. ತುಂಬಾ ಕ್ರಿಯಾಶೀಲವಾಗಿ ಯೋಚಿಸುವವರಿಗೆ ಉಸಿರು ಕಟ್ಟುವ ಕಾಲ ಅದು. ಆತನು ಸಮಯವನ್ನು ಕಳೆಯಲು ಏನಾದರೂ ಮಾಡಲೇಬೇಕಿತ್ತು. ಅವನು ಸೆರೆಮನೆಯಲ್ಲಿ ಕತೆ ಬರೆಯಲು ಆರಂಭ ಮಾಡಿದ ಆತ ಜೈಲರನ ವಿಶೇಷ ಅನುಮತಿ ಪಡೆದುಕೊಂಡು ಒಂದಿಷ್ಟು ಪೆನ್ […]
ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ! Read More »