ಯಕ್ಷಗಾನ ಪೋಷಕ ಪುಳಿತ್ತಡಿ ಪದ್ಮನಾಭ ಆಚಾರ್ಯರಿಗೆ ಶ್ರದ್ಧಾಂಜಲಿ
ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘದ ಅಜೀವ ಸದಸ್ಯರಾಗಿದ್ದು. ಇತ್ತೀಚೆಗೆ ನಿಧನರಾದ ಯಕ್ಷಗಾನ ಪೋಷಕ ಪದ್ಮನಾಭ ಆಚಾರ್ಯ ಪುಳಿತ್ತಡಿ ಅವರಿಗೆ ಯಕ್ಷಗಾನ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.ದಿವಂಗತರ ಬಗ್ಗೆ ನಿವೃತ್ತ ಶಿಕ್ಷಕ ,ಕಲಾವಿದ ಗೋಪಾಲ ಶೆಟ್ಟಿ ಕಳೆಂಜ ಹಾಗೂ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿದರು.ಕಾರ್ಯದರ್ಶಿ ಶ್ರೀಪತಿ ಭಟ್, ಪ್ರಸಂಗಕರ್ತ ಚಾರ ಪ್ರದೀಪ ಹೆಬ್ಬಾರ್, ಭಾಗವತ ಪದ್ಮನಾಭ ಕುಲಾಲ್, ಹರೀಶ್ ಆಚಾರ್ಯ ಬಾರ್ಯ, ಸಂಜೀವ ಪಾರೆಂಕಿ, ಸುರೇಶ್ ರಾವ್. ಬಿ., ಪ್ರಚೇತ್ ಆಳ್ವ, ಮಲ್ಲಿಕಾ […]
ಯಕ್ಷಗಾನ ಪೋಷಕ ಪುಳಿತ್ತಡಿ ಪದ್ಮನಾಭ ಆಚಾರ್ಯರಿಗೆ ಶ್ರದ್ಧಾಂಜಲಿ Read More »










