ಬಿಜೆಪಿ ವತಿಯಿಂದ ಬೊಳುವಾರು ಶಕ್ತಿ ಕೇಂದ್ರದ ಬೂತ್ ಸಭೆ
ಪುತ್ತೂರು: ಬಿಜೆಪಿ ಪುತ್ತೂರು ನಗರ ಮಂಡಲ ಬೊಳುವಾರು ಶಕ್ತಿಕೇಂದ್ರದ ಬೂತ್ ಸಂ.123,124,129 ರ ಸಭೆ ಕೊಂಬೆಟ್ಟು ಗಣೇಶ್ ಬಾಳಿಗರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ರಂಗನಾಥ ರಾವ್, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನಗರ ಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ಶಕ್ತಿ ಕೇಂದ್ರ ಪ್ರಮುಖ್ ನೀಲಂತ್ […]
ಬಿಜೆಪಿ ವತಿಯಿಂದ ಬೊಳುವಾರು ಶಕ್ತಿ ಕೇಂದ್ರದ ಬೂತ್ ಸಭೆ Read More »










