ಚಿಪ್ಪು ಹೆಕ್ಕಲು ಹೋದ ಯುವಕ ಅಭಿಲಾಷ್ ನೀರು ಪಾಲು | ಮುಂದುವರಿದ ಶೋಧ ಕಾರ್ಯ
ಮಂಗಳೂರು: ಚಿಪ್ಪು ಹೆಕ್ಕಲು ಹೋದ ಯುವಕರ ತಂಡದ ಓರ್ವ ನೀರು ಪಾಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್ (24) ನೀರು ಪಾಲಾದವರು. ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು, ಈ ಸಂದರ್ಭ ಯುವಕ ನೀರು ಪಾಲಾಗಿದ್ದಾರೆ. ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ […]
ಚಿಪ್ಪು ಹೆಕ್ಕಲು ಹೋದ ಯುವಕ ಅಭಿಲಾಷ್ ನೀರು ಪಾಲು | ಮುಂದುವರಿದ ಶೋಧ ಕಾರ್ಯ Read More »










