ಹಲಸು ಮತ್ತು ಹಣ್ಣು ಮೇಳದ ಸಮಾರೋಪ
ಪುತ್ತೂರು: ಹಲಸಿನ ಹಣ್ಣಿನ ಉದ್ದಿಮೆಗಳನ್ನು ನಡೆಸುವ ನಿಟ್ಟಿನಲ್ಲಿ ಸಾಧ್ಯತೆಗಳು ಬಹಳಷ್ಟಿವೆ. ಇದಕ್ಕೆ ಉದ್ಯಮಶೀಲತೆಯ ಜತೆಗೆ ಪ್ರಯತ್ನಶೀಲತೆ ಬೇಕಾಗಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅಭಿಪ್ರಾಯಪಟ್ಟರು. ಅವರು ಪುತ್ತೂರು ನವತೇಜ, ಜೆಸಿಐ, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಅಡಿಕೆ ಪತ್ರಿಕೆ ಸಹಯೋಗದಲ್ಲಿ ಮೂರು ದಿನಗಳ ಕಾಲ ಜೈನಭವನದಲ್ಲಿ ನಡೆದ ಹಲಸು ಮತ್ತು ಹಣ್ಣು ಮೇಳದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಹಲಸಿನ ಹಣ್ಣಿನ ಪೂರೈಕೆಯಲ್ಲಿ ತ್ರಿಪುರ ಪ್ರಥಮ ಸ್ಥಾನವಿದ್ದರೆ, ಕರ್ನಾಟಕ ದ್ವಿತೀಯ ಸ್ಥಾನವಿದೆ. ಆದರೆ ಹಲಸಿಹಣ್ಣಿನ ಉತ್ಪನ್ನಗಳ […]
ಹಲಸು ಮತ್ತು ಹಣ್ಣು ಮೇಳದ ಸಮಾರೋಪ Read More »










