ರೈತರ ಪಹಣಿಗಳಿಗೆ ಆಧಾರ್ ಸೀಡಿಂಗ್ ಗೆ ಆದೇಶ | ಕೊನೆಯ ದಿನಾಂಕ ಯಾವಾಗ ? ಇಲ್ಲಿದೆ ಡಿಟೈಲ್ಸ್
ಪುತ್ತೂರು : ಕರ್ನಾಟಕ ಸರಕಾರ ಕಂದಾಯ ಇಲಾಖೆಯನ್ನು ಡಿಜಿಟಲೀಕರಣ ಮಾಡುವ ಮಹತ್ವಾಕಾಂಕ್ಷೆ ಯೋಜನೆ ಹೊಂದಿದ್ದು, ಎಲ್ಲಾ ರೈತರು ಪಹಣಿಗಳಿಗೆ ಸೀಡಿಂಗ್ ಮಾಡುವಂತೆ ಆದೇಶಿಸಲಾಗಿದೆ. ಯೋಜನೆಯ ಅಂಗವಾಗಿ ಎಲ್ಲಾ ರೈತರು ತಮ್ಮ ಜಮೀನುಗಳ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆ ಮಾಡದೇ ಇದ್ದಲ್ಲಿ ಬ್ಯಾಂಕ್ ಸಾಲ ಸೌಲಭ್ಯ, ಬೆಳೆ ಪರಿಹಾರ, ಬೆಳೆ ವಿಮೆ, ಕೃಷಿ ಸೌಲಭ್ಯಗಳು, ಉಪನೋಂದಣಾಧಿಕಾರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಇನ್ನಿತರ ಸರಕಾರ ಸೇವೆಗಳಿಂದ ವಂಚಿತರಾಗುವ ಕುರಿತು ತಿಳಿಸಿದೆ. ಆದ್ದರಿಂದ ಜೂ.10 ರ ಒಳಗಾಗಿ ಎಲ್ಲಾ […]
ರೈತರ ಪಹಣಿಗಳಿಗೆ ಆಧಾರ್ ಸೀಡಿಂಗ್ ಗೆ ಆದೇಶ | ಕೊನೆಯ ದಿನಾಂಕ ಯಾವಾಗ ? ಇಲ್ಲಿದೆ ಡಿಟೈಲ್ಸ್ Read More »










