ಜಹೀರ್ ಇಕ್ಬಾಲ್ ಜತೆ ನಟಿ ಸೋನಾಕ್ಷಿ ಮದುವೆ ಫಿಕ್ಸ್ | ಲವ್ ಜಿಹಾದ್ ಆರೋಪ
ಸದ್ಯ ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿ ಹಿಂದೂ ಸಂಘಟನೆಗಳು ಬಲಿಯಾಗುತ್ತಿರುವ ಹಿಂದೂ ಯುವತಿಯರ ರಕ್ಷಣೆಗೆ ಹಲವು ಪ್ರಯತ್ನಗಳನ್ನು ಮಾಡಿದರು. ಆದರೆ ಈ ಲವ್ ಜಿಹಾದ್ ಅಟ್ಟಹಾಸ ಕಮ್ಮಿಯಾಗಿಲ್ಲ. ಸೋನಾಕ್ಷಿ ಸಿನ್ಹಾ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿರುವುದು ಲವ್ ಜಿಹಾದ್ ಎನ್ನುವು ಆರೋಪ ಕೇಳಿ ಬಂದರೂ ಇದರ ವಿರುದ್ಧ ಯಾರು ಧ್ವನಿ ಎತ್ತುತ್ತಿಲ್ಲ. ಹಾಗಾದರೆ ಈ ಸೆಲೆಬ್ರಿಟಿಗಳು, ಶ್ರೀಮಂತರ ಈ ನಡೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದು ನಿಜಕ್ಕೂ ಗಂಭೀರವಾದ ವಿಚಾರ. ಏಕೆಂದರೆ ಎಷ್ಟೋ ಜನ […]
ಜಹೀರ್ ಇಕ್ಬಾಲ್ ಜತೆ ನಟಿ ಸೋನಾಕ್ಷಿ ಮದುವೆ ಫಿಕ್ಸ್ | ಲವ್ ಜಿಹಾದ್ ಆರೋಪ Read More »










