ಜಿ. ಎಲ್. ಆಚಾರ್ಯದಲ್ಲಿ ಶಿಕ್ಷಕರಿಗಾಗಿ ಆಫರ್: ಕೊನೆಯ 7 ದಿನಗಳು ಮಾತ್ರ
ಪುತ್ತೂರು: ನಗರದ ಪ್ರತಿಷ್ಠಿತ ಆಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗಾಗಿ ವಿಶೇಷ ಆಫರ್ ಇದ್ದು, ಇದು ಮುಂದಿನ 7 ದಿನಗಳು ವರೆಗೆ ಮಾತ್ರವೇ ಲಭ್ಯವಿದೆ. ಈ ಆಫರ್ನ ಸದುಪಯೋಗವನ್ನು ಬೋಧಕರ ಜೊತೆಗೆ ಬೋಧಕೇತರ ಸಿಬ್ಬಂದಿಗಳು ಸಹ ಪಡೆದುಕೊಳ್ಳುವ ಅವಕಾಶ ಇದೆ. ಚಿನ್ನಾಭರಣಗಳ ಪ್ರತೀ ಗ್ರಾಂಗೆ ಮೇಲೆ ರೂ. 300/-ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್ಗೆ ರೂ.5000/-ರಿಯಾಯಿತಿ, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿ. ಗೆ ರೂ.3000/- ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ […]
ಜಿ. ಎಲ್. ಆಚಾರ್ಯದಲ್ಲಿ ಶಿಕ್ಷಕರಿಗಾಗಿ ಆಫರ್: ಕೊನೆಯ 7 ದಿನಗಳು ಮಾತ್ರ Read More »










