ಮಕ್ಕಳಲ್ಲಿ ಹುಟ್ಟುವ ಭಯದ ಮೂಲ ಯಾವುದು?
ಭಯ ಮಗುವಿನ ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ 1999ರ ಹೊತ್ತಿಗೆ ಆಸ್ಟ್ರೇಲಿಯ ಕ್ರಿಕೆಟ್ ಟೀಮನಲ್ಲಿ ಬ್ರೆಟ್ ಲೀ ಎಂಬ ಅತ್ಯಂತ ವೇಗದ ಬೌಲರ್ ಇದ್ದರು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಆತ ಬೌಲಿಂಗ್ ಮಾಡುತ್ತಿದ್ದರೆ ಯಾವ ಬ್ಯಾಟ್ಸ್ಮ್ಯಾನ್ ಎದೆ ಕೂಡ ಒಮ್ಮೆ ನಡುಗುತ್ತಿತ್ತು. ಅದೇ ಹೊತ್ತಿಗೆ ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಜೀವನದ ಶಿಖರದಲ್ಲಿ ಇದ್ದರು. ಬ್ರೆಟ್ ಲೀ ವಿರುದ್ಧ ಅವರು ನಿರ್ಭೀತಿಯಿಂದಲೆ ಆಡುತ್ತಿದ್ದರು. ಸಚಿನ್ ಕೊಟ್ಟ ಉತ್ತರವು ಅತ್ಯಂತ ಮಾರ್ಮಿಕ ಆಗಿತ್ತು ಆಗ ಯಾರೋ ಸಚಿನ್ ಅವರನ್ನು ಕೇಳಿದ್ದರು, […]
ಮಕ್ಕಳಲ್ಲಿ ಹುಟ್ಟುವ ಭಯದ ಮೂಲ ಯಾವುದು? Read More »