ವಾ ಉಸ್ತಾದ್ – ಝಾಕೀರ್ ಹುಸೇನ್ ನಿರ್ಗಮನ
ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತ ತಬಲಾ ಸಾಮ್ರಾಟ್ ಉಸ್ತಾದ್ ಝಾಕೀರ್ ಹುಸೇನ್ ನಿಧನರಾದ ಸುದ್ದಿ ಸಂಗೀತಪ್ರೇಮಿಗಳಿಗೆ ನಿಜಕ್ಕೂ ಆಘಾತಕಾರಿ. ಆ ಶೂನ್ಯವನ್ನು ತುಂಬಿಸುವ ಇನ್ನೊಬ್ಬ ತಬಲಾ ಕಲಾವಿದ ಇಲ್ಲ ಅನ್ನುವುದು ಅವರ ತಾಕತ್ತು. ಅವರಿಗೆ 73 ವರ್ಷ ವಯಸ್ಸು ಆಗಿತ್ತು.12ನೆಯ ವಯಸ್ಸಿಗೇ ತಬಲಾ ಸೋಲೋ ಕಛೇರಿಯನ್ನು ನಡೆಸಿದ ಕೀರ್ತಿ ಅವರದ್ದು. ಅಂದಿನಿಂದಲೂ ತಬಲಾ ಅವರನ್ನು ಬಿಟ್ಟು ಹೋದದ್ದೇ ಇಲ್ಲ. ಅವರ ಮತ್ತು ತಬಲಾ ಗೆಳೆತನ 61 ವರ್ಷಗಳದ್ದು. ತಬಲಾ ಅಂದಕೂಡಲೇ ಜಗತ್ತು ನೆನಪಿಸಿಕೊಳ್ಳುವುದು, ಕನವರಿಸುವುದು ಉಸ್ತಾದರನ್ನೇ. […]
ವಾ ಉಸ್ತಾದ್ – ಝಾಕೀರ್ ಹುಸೇನ್ ನಿರ್ಗಮನ Read More »