ಜೋಕೆ…ಐಸ್‌ಕ್ರೀಂನಲ್ಲೂ ಇದೆ ರಾಸಾಯನಿಕ ಅಂಶ
ಅನಾರೋಗ್ಯಕರ ಪರಿಸರದಲ್ಲಿ ಐಸ್‌ಕ್ರೀಂ ತಯಾರಿ ಪತ್ತೆ ಬೆಂಗಳೂರು: ಬಿರುಬಿಸಿಲಿದೆ, ಸೆಖೆಯಾಗುತ್ತಿದೆ ಎಂದು ಐಸ್‌ಕ್ರೀಂ ತಿನ್ನಲು ಹೋದಿರಾ ಜೋಕೆ! ಐಸ್‌ಕ್ರೀಂನಲ್ಲೂ ಇದೆ ವಿಷಕಾರಿ ಅಂಶ. ಇದಕ್ಕೂ ಮಿಗಿಲಾಗಿ ಐಸ್‌ಕ್ರೀಂ ತಯಾರಿ ಮತ್ತು ಸಂಗ್ರಹ ಅನಾರೋಗ್ಯಕಾರಿ ಪರಿಸರದಲ್ಲಿ ನಡೆಯುತ್ತಿರುವುದನ್ನು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಐಸ್‌ಕ್ರೀಂಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಆಹಾರ […]
ಜೋಕೆ…ಐಸ್‌ಕ್ರೀಂನಲ್ಲೂ ಇದೆ ರಾಸಾಯನಿಕ ಅಂಶ Read More »










