ಇರಾನ್‌ನ ಒಂದೇ ಒಂದು ನ್ಯೂಕ್ಲಿಯರ್ ಬಾಂಬ್ ಕೂಡ ನಾಶವಾಗಿಲ್ಲ ಎಂದ ಅಮೆರಿಕ ಗುಪ್ತಚರ ವರದಿ
ದಾಳಿಯ ಯಶಸ್ಸಿನ ಬಗ್ಗೆ ಕೊಚ್ಚಿಕೊಂಡಿದ್ದ ಟ್ರಂಪ್‌ಗೆ ಭಾರಿ ಮುಖಭಂಗ ವಾಷಿಂಗ್ಟನ್: ಇರಾನ್‌ನ ಮೂರು ಅಣ್ವಸ್ತ್ರ ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಂದು ನ್ಯೂಕ್ಲಿಯರ್ ಬಾಂಬ್ ಕೂಡ ನಾಶವಾಗಿಲ್ಲ ಎಂದು ಈಗ ಸ್ವತಹ ಅಮೆರಿಕದ ಗುಪ್ತಚರ ಪಡೆಯೇ ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಂತೆ ಇರಾನ್‌ನ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮಾಣು ಯೋಜನೆ ನಾಶವಾಗಿಲ್ಲ ಬದಲಾಗಿ ಕೆಲವು ತಿಂಗಳ ಕಾಲ ಹಿನ್ನಡೆಯಾಗಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ. ಈ […]
ಇರಾನ್‌ನ ಒಂದೇ ಒಂದು ನ್ಯೂಕ್ಲಿಯರ್ ಬಾಂಬ್ ಕೂಡ ನಾಶವಾಗಿಲ್ಲ ಎಂದ ಅಮೆರಿಕ ಗುಪ್ತಚರ ವರದಿ Read More »










