ನಿರ್ಮಾಪಕರಿಗೆ ತಲೆನೋವಾದ ಕಾಂತಾರಾ ಪ್ರೇಕ್ಷಕರ ವರ್ತನೆ : ದೈವಾರಾಧನೆಯನ್ನು ನಕಲು ಮಾಡದಂತೆ ಮನವಿ
ಟಾಕೀಸು, ಸಾರ್ವಜನಿಕ ಸ್ಥಳಗಳಲ್ಲಿ ಆವೇಶ ಬಂದಂತೆ ವರ್ತಿಸುತ್ತಿರುವ ಪ್ರೇಕ್ಷಕರು ಬೆಂಗಳೂರು : ಕಾಂತಾರಾ ಚಾಪ್ಟರ್-1 ಚಿತ್ರ ನೋಡಿ ಕೆಲವು ಪ್ರೇಕ್ಷಕರು ಮಾಡುತ್ತಿರುವ ಹುಚ್ಚಾಟಗಳು ಚಿತ್ರದ ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಚಿತ್ರಮಂದಿರದಲ್ಲೇ ದೈವ ಮೈಮೇಲೆ ಆವೇಶ ಆದಂತೆ ವರ್ತಿಸುತ್ತಿರುವ ಪ್ರೇಕ್ಷಕರು ದೈವಾರಾಧನೆಗೆ ಅಪಚಾರ ಮಡುತ್ತಿದ್ದಾರೆ. ಇಂಥ ಅನೇಕ ಹಲವು ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ದೈವಾರಾಧನೆಯ ಮೂಲವಾದ ಕರಾವಳಿಯ ಜನರಿಂದ ಇಂಥ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೈವಾರಾಧನೆ ಅತ್ಯಂತ ಪವಿತ್ರವಾದ ಧಾರ್ಮಿಕ ಸಂಪ್ರದಾಯ. ಅದನ್ನು […]
ನಿರ್ಮಾಪಕರಿಗೆ ತಲೆನೋವಾದ ಕಾಂತಾರಾ ಪ್ರೇಕ್ಷಕರ ವರ್ತನೆ : ದೈವಾರಾಧನೆಯನ್ನು ನಕಲು ಮಾಡದಂತೆ ಮನವಿ Read More »










