ವೆನೆಜುವೆಲಾ ಮೇಲೆ ಮತ್ತೆ ಅಮೆರಿಕ ಪ್ರಹಾರ : ರಷ್ಯಾ ಧ್ವಜವಿದ್ದ ತೈಲ ಟ್ಯಾಂಕರ್ ವಶ
ವೆನೆಜುವೆಲಾ ತೈಲ ಮಾರಾಟ ಮಾಡದಂತೆ ದಿಗ್ಬಂಧನ ವಿಧಿಸಿರುವ ಅಮೆರಿಕ ಮಾಸ್ಕೊ: ವೆನೆಜುವೆಲಾ ಮೇಲೆ ದಾಳಿ ಮಾಡಿ ಅದರ ಅಧ್ಯಕ್ಷ ಮಡುರೋ ಅವರನ್ನು ಎತ್ತಾಕಿಕೊಂಡು ಹೋಗಿರುವ ಅಮೆರಿಕ ಇದೀಗ ಮತ್ತೊಂದು ಸುತ್ತಿನ ದಾಳಿ ಮಾಡಿದ್ದು, ಈ ಬಾರಿ ಆ ದೇಶಕ್ಕೆ ಸಂಬಂಧಿಸಿದ ತೈಲ ಹಡಗನ್ನು ವಶಕ್ಕೆ ಪಡೆದಿದೆ. ವೆನೆಜುವೆಲಾಗೆ ಸಂಬಂಧಿಸಿದ ನಿಷೇಧಿತ ತೈಲ ಟ್ಯಾಂಕರ್ Bella 1ನ್ನು ಉತ್ತರ ಅಟ್ಲಾಂಟಿಕಾದಲ್ಲಿ ಅಮೆರಿಕ ಸೇನೆ ವಶಪಡಿಸಿಕೊಂಡಿದೆ. ವೆನೆಜುವೆಲಾದ ಸುತ್ತ ಅಮೆರಿಕ ಹಾಕಿದ್ದ ನೌಕಾ ದಿಗ್ಬಂಧನವನ್ನು ದಾಟಲು ಯತ್ನಿಸಿದ್ದ ಆ ತೈಲ […]
ವೆನೆಜುವೆಲಾ ಮೇಲೆ ಮತ್ತೆ ಅಮೆರಿಕ ಪ್ರಹಾರ : ರಷ್ಯಾ ಧ್ವಜವಿದ್ದ ತೈಲ ಟ್ಯಾಂಕರ್ ವಶ Read More »










