ಓಜಾಲ ನಿವಾಸಿ ಉಸ್ಮಾನ್ ನಿಧನ
ಪುತ್ತೂರು : ಕಬಕ ಸಮೀಪದ ಓಜಾಲ ನಿವಾಸಿ ಉಸ್ಮಾನ್ ಹೃದಯಾಘಾತದಿಂದ ಇಂದು ನಿಧನರಾದರು. ದೇರಳಕಟ್ಟೆ ಯೆನಪೋಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಉಸ್ಮಾನ್ ಅವರು ಹಲವಾರು ವರ್ಷಗಳಿಂದ ಸೆಕೆಂಡ್ ಹ್ಯಾಂಡ್ ವಾಹನ ವ್ಯಾಪಾರಸ್ಥರಾಗಿದ್ದು, ಪುತ್ತೂರಿನ ಜೆ.ಎಂ.ಕಟ್ಟಡದಲ್ಲಿ ಯುನೈನ್ ಅಟೋ ಲಿಂಕ್ಸ್ ಶಾಫ್ ಹೊಂದಿದ್ದರು.
ಓಜಾಲ ನಿವಾಸಿ ಉಸ್ಮಾನ್ ನಿಧನ Read More »










