ಚಾಲಕನ ನಿರ್ಲಕ್ಷ್ಯ, ಅತಿವೇಗ ತಲಪಾಡಿಯ ಭೀಕರ ಅಪಘಾತಕ್ಕೆ ಕಾರಣ
ಗಾಯಾಳುಗಳ ಚಿಕಿತ್ಸೆಯ ಪೂರ್ತಿ ವೆಚ್ಚ ಭರಿಸುವುದಾಗಿ ಹೇಳಿದ ಕೆಎಸ್ಆರ್ಟಿಸಿ ಮಂಗಳೂರು: ತಲಪಾಡಿಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತ ಆಘಾತದ ಅಲೆಯೆಬ್ಬಿಸಿದೆ. ಚಾಲಕನೊಬ್ಬನ ನಿರ್ಲಕ್ಷ್ಯ 6 ಮಂದಿಯ ಜೀವ ಕಸಿದಿದೆ. ಆರು ಮಂದಿ ತಮ್ಮದಲ್ಲದ ತಪ್ಪಿಗೆ ವಿನಾಕಾರಣ ಪ್ರಾಣ ತೆತ್ತಿರುವುದು ನಿಜಕ್ಕೂ ದುರಂತ. ಬಸ್ ಚಾಲಕನ ಅತಿವೇಗ, ಅಜಾಗರೂಕತೆ ಕಾರಣ ಎಂದು ಕೆಎಸ್ಆರ್ಟಿಸಿ ಕೂಡ ಒಪ್ಪಿಕೊಂಡಿದೆ. ಬಸ್ ಚಾಲಕ ನಿಜಲಿಂಗಪ್ಪ ಚಲವಾದಿಯ ಅಜಾಗರೂಕತೆಯಿಂದ ಅಪಘಾತವಾಗಿದೆ. ಕಾಸರಗೋಡಿನಿಂದ ಮಂಗಳೂರಿಗೆ ಹೊರಟಿದ್ದ ಬಸ್ (ನಂ. KA19F3407) ತಲಪಾಡಿ ಟೋಲ್ಗಿಂತ 150 […]
ಚಾಲಕನ ನಿರ್ಲಕ್ಷ್ಯ, ಅತಿವೇಗ ತಲಪಾಡಿಯ ಭೀಕರ ಅಪಘಾತಕ್ಕೆ ಕಾರಣ Read More »










