ಚಿಕನ್ ಸ್ಟಾಲ್‍ನಲ್ಲಿ ದನದ ಮಾಂಸ ಮಾರಾಟ : ಹಿಂಜಾವೇ ಕಾರ್ಯಕರ್ತರಿಂದ ಪತ್ತೆ
ಪುತ್ತೂರು: ವ್ಯಕ್ತಿಯೋರ್ವ ಚಿಕನ್ ಸ್ಟಾಲ್‍ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದುದನ್ನು ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಕಾರ್ಯಕರ್ತರು ಪತ್ತೆಹಚ್ಚಿದ ಘಟನೆ ಪಡೀಲ್ ನಲ್ಲಿ ನಡೆದಿದೆ. ಪಡೀಲ್ ಸಮೀಪ ಅನ್ಯ ಕೋಮಿನ ವ್ಯಕ್ತಿಯೋರ್ವ ದನದ ಮಾಂಸ ಮಾರಾಟ ಮಾಡುತ್ತಿದ್ದುದರ ಮಾಹಿತಿ ತಿಳಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಒಂದು ಕೆ.ಜಿ.ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರು ಕಾರ್ಯಕರ್ತರ ಜತೆ […]
ಚಿಕನ್ ಸ್ಟಾಲ್‍ನಲ್ಲಿ ದನದ ಮಾಂಸ ಮಾರಾಟ : ಹಿಂಜಾವೇ ಕಾರ್ಯಕರ್ತರಿಂದ ಪತ್ತೆ Read More »




