ರಂಜಿತ್ –ಗಗನಶ್ರೀ (ಅಕ್ಷಯ ಟಿ.) ವಿವಾಹ ನಿಶ್ಚಿತಾರ್ಥ
ಪುತ್ತೂರು: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಗೋಳಿತ್ತಡಿ ವೆಂಕಪ್ಪ ಗೌಡರ ಪುತ್ರ ರಂಜಿತ್ ಅವರ ವಿವಾಹ ನಿಶ್ಚಿತಾರ್ಥ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ತಾಳಿಪಡ್ಪು ದಿ.ಬೆಳಿಯಪ್ಪ ಗೌಡರ ಪುತ್ರಿ ಗಗನಶ್ರೀ (ಅಕ್ಷಯ ಟಿ.) ಅವರೊಂದಿಗೆ ಭಾನುವಾರ ನಡೆಯಿತು. ನಿಶ್ಚಿತಾರ್ಥ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.
ರಂಜಿತ್ –ಗಗನಶ್ರೀ (ಅಕ್ಷಯ ಟಿ.) ವಿವಾಹ ನಿಶ್ಚಿತಾರ್ಥ Read More »










