ಋತುಚಕ್ರ ರಜೆ ಆದೇಶ : ಹೈಕೋರ್ಟಿನಲ್ಲಿ ಸರ್ಕಾರ ಸಮರ್ಥನೆ
ಮಹಿಳಾ ನೌಕರರ ಆರೋಗ್ಯ ದೃಷ್ಟಿಯಿಂದ ಆದೇಶ ಎಂದು ವಾದ ಬೆಂಗಳೂರು: ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಋತುಚಕ್ರದ ರಜೆ ನೀಡುವ ನೀತಿಯನ್ನು ಸರ್ಕಾಸರ ಹೈಕೋರ್ಟ್‌ನಲ್ಲಿ ಬಲಕವಾಗಿ ಸಮರ್ಥಿಸಿಕೊಂಡಿದ್ದು, ಸಂವಿಧಾನದ 162ನೇ ವಿಧಿಯ ಅಡಿಯಲ್ಲಿ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಲು ರಾಜ್ಯಕ್ಕೆ ಅಧಿಕಾರ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಬುಧವಾರ ಉಲ್ಲೇಖಿಸಿದೆ. 18ರಿಂದ 52 ವರ್ಷದೊಳಗಿನ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆ ನೀಡುವ ಅಧಿಸೂಚನೆಯನ್ನು ಸರ್ಕಾರ ನವೆಂಬರ್ 20 ರಂದು ಹೊರಡಿಸಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ […]
ಋತುಚಕ್ರ ರಜೆ ಆದೇಶ : ಹೈಕೋರ್ಟಿನಲ್ಲಿ ಸರ್ಕಾರ ಸಮರ್ಥನೆ Read More »










