ರಾಜ್ಯದಲ್ಲಿ ದೊಡ್ಡದೊಂದು ಬದಲಾವಣೆಗೆ ಮುಹೂರ್ತವೆ ಈ ಭೇಟಿ?
ವಾಷಿಂಗ್ಟನ್‌ನಲ್ಲಿ ರಾಹುಲ್-ಡಿಕೆಶಿ ಭೇಟಿ ಬಳಿಕ ಗರಿಗೆದರಿದ ಕುತೂಹಲ ಬೆಂಗಳೂರು : ಕಾಂಗ್ರೆಸಿನೊಳಗೆಯೇ ಮುಖ್ಯಮಂತ್ರಿ ಬದಲಾವಣೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಅನೇಕ ಊಹಾಪೋಹಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ತಾನು ಮತ್ತು ರಾಹುಲ್ ಗಾಂಧಿ ಏಕಕಾಲದಲ್ಲಿ ಅಮೆರಿಕ ಪ್ರವಾಸ ಕೈಗೊಂಡಿರುವುದು ಕಾಕತಾಳೀಯ, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಅಮೆರಿಕಕ್ಕೆ ಹೋಗುವ ಮೊದಲೇ ಸ್ಪಷ್ಟನೆ ನೀಡಿದ್ದರೂ ಹೀಗೆ ಕಾರಣವಿಲ್ಲದೆ ಯಾವುದೇ ನಡೆಯನ್ನು […]
ರಾಜ್ಯದಲ್ಲಿ ದೊಡ್ಡದೊಂದು ಬದಲಾವಣೆಗೆ ಮುಹೂರ್ತವೆ ಈ ಭೇಟಿ? Read More »










