ಸಚಿವ ಎನ್. ನಾಗರಾಜ್ ರಾಜ್ಯದ ನಂಬರ್ ಒನ್ ಒಡೆಯ : ದ್ವಿತೀಯ ಸ್ಥಾನದಲ್ಲಿ ಡಿ. ಕೆ. ಶಿವಕುಮಾರ್
ಬೆಂಗಳೂರು: ನಾಮಪತ್ರ ಸಲ್ಲಿಕೆ ಶುರುವಾಗುತ್ತಿದ್ದಂತೆ ಯಾವ ರಾಜಕಾರಣಿ ಎಷ್ಟು ಕೋಟಿಗಳ ಒಡೆಯ ಎಂಬ ಮಾಹಿತಿಯೂ ಬಹಿರಂಗವಾಗುತ್ತಿದೆ. ಇಷ್ಟರ ವರೆಗೆ ಲಭ್ಯವಾಗಿರುವ ಅಫಿಡವಿತ್ ಮಾಹಿತಿ ಪ್ರಕಾರ ರಾಜ್ಯದ ಕೋಟಿ ಕುಳಗಳಲ್ಲಿ ಸಚಿವ ಎನ್. ನಾಗರಾಜ್ ಅಲಿಯಾಸ್ ಎಂಟಿಬಿ ನಾಗರಾಜ್ ಅಗ್ರಸ್ಥಾನದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಎಂಟಿಬಿ ಬರೋಬ್ಬರಿ 1,609 ಕೋಟಿ ರೂ. ಸಂಪತ್ತಿನ ಒಡೆಯ ಎಂದು ಅವರ ಅಫಿಡವಿತ್ ತಿಳಿಸುತ್ತದೆ. ಮೂರು ವರ್ಷಗಳಲ್ಲಿ ಅವರ ಆಸ್ತಿ 400 ಕೋಟಿ ರೂ. ಏರಿಕೆಯಾಗಿದೆ. 2019ರ ಉಪಚುನಾವಣೆಗೆ ಸಲ್ಲಿಸಿದ […]
ಸಚಿವ ಎನ್. ನಾಗರಾಜ್ ರಾಜ್ಯದ ನಂಬರ್ ಒನ್ ಒಡೆಯ : ದ್ವಿತೀಯ ಸ್ಥಾನದಲ್ಲಿ ಡಿ. ಕೆ. ಶಿವಕುಮಾರ್ Read More »