ಶೀಘ್ರದಲ್ಲಿ ಆರಂಭಗೊಳ್ಳಲಿದೆ ಭಗವದ್ಗೀತೆ ಶ್ಲೋಕಗಳ ತರಗತಿ
ಪುತ್ತೂರು: ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಸ್ಪಷ್ಟವಾಗಿ ಓದಲು ಕಲಿಸುವ ತರಗತಿಗಳನ್ನು ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ತರಗತಿಯ ಅವಧಿ ಒಂದು ಗಂಟೆಯಾಗಿದ್ದು, 140 ದಿವಸಗಳಲ್ಲಿ ನಿರಂತರವಾಗಿ, ನಿಯಮಿತವಾಗಿ ಸೇರಬೇಕಾದ್ದು ಕಡ್ಡಾಯ. ಹೊಸ ತರಗತಿಗಳ ಸಮಯ ಈ ಕೆಳಗಿನಂತಿದೆ. ಮಧ್ಯಾಹ್ನ 3 ಗಂಟೆ , ಸಂಜೆ 6.30 ಹಾಗೂ ರಾತ್ರಿ 7.30, 8 ಹಾಗೂ 8.30. ಭಗವದ್ಗೀತೆ ಕಲಿಯಲು ಆಸಕ್ತಿ ಇರುವವರು ಈ ಕೆಳಗಿನ ಗೂಗಲ್ ಫಾರ್ಮನ್ನು ಅ.2, 2023ರ ಒಳಗೆ ಭರ್ತಿ ಮಾಡಿ ಕಳಿಸಬೇಕು. ಗೂಗಲ್ ಫಾರ್ಮ್ ಭರ್ತಿ ಮಾಡಿದವರೆಲ್ಲರಿಗೂ […]
ಶೀಘ್ರದಲ್ಲಿ ಆರಂಭಗೊಳ್ಳಲಿದೆ ಭಗವದ್ಗೀತೆ ಶ್ಲೋಕಗಳ ತರಗತಿ Read More »










