ಮಹಾಭಾರತ ಸರಣಿಯ 104ನೇ ತಾಳಮದ್ದಳೆ, ಸಿಂಹಬಲ ಕೀಚಕ
ಉಪ್ಪಿನಂಗಡಿ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ 22ನೇ ವರ್ಷದ ದೀಪೋತ್ಸವದ ಪ್ರಯುಕ್ತ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಕಾಳಿಕಾಂಬ ವೇದಿಕೆಯಲ್ಲಿ ಸಿಂಹಬಲ ಕೀಚಕ ತಾಳಮದ್ದಳೆ ಜರಗಿತು. ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ. ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ಕವಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಪ್ರಸಂಗದಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ ರಾವ್ ಬಿ., ಹಿಮ್ಮೇಳದಲ್ಲಿ ಶ್ರೀಪತಿ ಭಟ್, ಚಂದ್ರ ಶೇಖರ ಆಚಾರ್ಯ ಗೇರುಕಟ್ಟೆ, ಮೋಹನ ಶರವೂರು,ದಿವಾಕರ ಆಚಾರ್ಯ ನೇರೆಂಕಿ, ಪ್ರಚೇತ್ […]
ಮಹಾಭಾರತ ಸರಣಿಯ 104ನೇ ತಾಳಮದ್ದಳೆ, ಸಿಂಹಬಲ ಕೀಚಕ Read More »










