ಬೆಂದ್ರ್ ತೀರ್ಥ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ: ಶಾಸಕರಿಂದ ಶಂಕುಸ್ಥಾಪನೆ
ಪುತ್ತೂರು: 20 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಇರ್ದೆ ಬೆಂದ್ರ್ ತೀರ್ಥ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಡಿ. 16ರಂದು ಶಂಕುಸ್ಥಾಪನೆ ನೆರವೇರಿಸಿದರು. ಶಕ್ತಿ ಕೇಂದ್ರದ ಅಧ್ಯಕ್ಷ ಜಗನಾಥ್ ರೈ ಕೊರ್ಮಂಡ ,ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಭಟ್, ದೇವಪ್ಪ ನಾಯ್ಕ್, ಪ್ರಕಾಶ್ ರೈ ಬೈಲಾಡಿ, ಧನ್ಯರಾಜ್ ಗೌಡ, ಬೆಂದ್ರ್ ತೀರ್ಥ ಶಿವಾಜಿ ಫ್ರೆಂಡ್ ಕಾರ್ಯಕರ್ತರು, PLD ಬ್ಯಾಂಕ್ ಸದಸ್ಯ ಪ್ರವೀಣ್ ರೈ ಗ್ರಾಮ […]
ಬೆಂದ್ರ್ ತೀರ್ಥ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ: ಶಾಸಕರಿಂದ ಶಂಕುಸ್ಥಾಪನೆ Read More »










