ಎನ್ಐಐಟಿ ಫೌಂಡೇಶನ್‍ನಿಂದ ಕೆಪಿಎಸ್ ಸಂಸ್ಥೆಗೆ ಟಿವಿ, ಪ್ರಿಂಟರ್, ಕ್ರೋಮ್ ಬುಕ್ ಕೊಡುಗೆ
ಪುತ್ತೂರು: ಎಚ್ ಪಿ ಆಲ್ಫಾ ಆಕ್ಸಿಸಿಬಲ್ ಲರ್ನಿಂಗ್ ಫಾರ್ ಆಲ್ ಎಂಬ ಲಾಂಛನದಡಿ ಎನ್‍ಐಐಟಿ ಫೌಂಡೇಶನ್ ನವರಿಂದ ಕೆಪಿಎಸ್ ಸಂಸ್ಥೆಗೆ ಸುಮಾರು ಒಂದು ಲಕ್ಷ ಮೌಲ್ಯದ ಟಿವಿ , ಪ್ರಿಂಟರ್, ಕ್ರೋಮ್ ಬುಕ್ ಗಳನ್ನು ದಾನವಾಗಿ ನೀಡಿರುತ್ತಾರೆ. ಇದರ ಉದ್ಘಾಟನಾ ಸಮಾರಂಭವು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು .ಎನ್‍ಐಐಟಿ ಫೌಂಡೇಶನ್ ಸೌತ್ ಜೋನ್ ಕಾರ್ಡಿನೇಟರ್ ವಿಕಾಸ್ ಮತ್ತು ಕ್ಲಸ್ಟರ್ ಕಾರ್ಡಿನೇಟರ್ ಕಿಶೋರ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಪದವೀಧರ ಸಹ ಶಿಕ್ಷಕಿ ಮಮತ ಕೆ ಎಸ್ ಸ್ವಾಗತಿಸಿ […]
ಎನ್ಐಐಟಿ ಫೌಂಡೇಶನ್‍ನಿಂದ ಕೆಪಿಎಸ್ ಸಂಸ್ಥೆಗೆ ಟಿವಿ, ಪ್ರಿಂಟರ್, ಕ್ರೋಮ್ ಬುಕ್ ಕೊಡುಗೆ Read More »










