ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್ ಲೋಕಾರ್ಪಣೆ
ಪುತ್ತೂರು: ಸುಳ್ಯದ ನೀರಬಿದಿರೆಯಲ್ಲಿ ಹರೀಶ್ ರೈ ಉಬರಡ್ಕರ ಮಾಲಕತ್ವದ ಮೆ. ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್ ಸಾರ್ವಜನಿಕ ಸೇವೆಗಾಗಿ ತೆರೆದುಕೊಂಡಿತು. ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್’ನ ಸದಸ್ಯರೂ ಆಗಿರುವ ಹರೀಶರ ಕನಸಿನ ಯೋಜನೆಯಾದ ಈ ಮರದ ಕಾರ್ಖಾನೆಯು ಜೂನ್ 12ರಂದು ಬೆಳಿಗ್ಗೆ ಗಣಪತಿ ಹವನದೊಂದಿಗೆ ಪ್ರಾರಂಭವಾಗಿ ಧಾರ್ಮಿಕ ವಿಧಿಗಳೊಂದಿಗೆ ಮುಂದುವರೆದು ಶ್ರೀ ದೇವರ ಪೀಠ ಸ್ಥಾಪನೆ, ಯಂತ್ರ ಪ್ರತಿಷ್ಠಾಪನೆ ಸಹಿತವಾಗಿ ಸಂಪನ್ನಗೊಂಡಿತು. ಪುತ್ತೂರಿನ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನ್ಯೂಸ್ ಪುತ್ತೂರು, ಪ್ರೇರಣಾ ಪ್ರಾಪರ್ಟೀಸ್, ಪ್ರೇರಣಾ ಡೆವಲಪರ್ಸ್ […]
ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್ ಲೋಕಾರ್ಪಣೆ Read More »










