ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೮ನೇ ಶಾಖೆ ಕಾಣಿಯೂರಿನಲ್ಲಿ ಉದ್ಘಾಟನೆ | ಆರ್ಥಿಕ ವಿಚಾರಗಳಿಂದ ಸಮಾಜದ ಬದಲಾವಣೆ: ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ
ಪುತ್ತೂರು: ಇಲ್ಲಿನ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೮ನೇ ಶಾಖೆ ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ನಲ್ಲಿ ಡಿ. ೧೨ರಂದು ಉದ್ಘಾಟನೆಗೊಂಡಿತು.ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾಮಠದ ಸ್ವಾಮೀಜಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಪ್ರತಿ ಜಾತಿ, ಧರ್ಮ, ಮತಗಳು ಒಂದಕ್ಕಿAತ ಒಂದು ಭಿನ್ನವಾಗಿವೆ. ಆದರೆ ಹಣದ ವಿಚಾರ ಬಂದಾಗ ಈ ಭಿನ್ನತೆಗಳು ಕಾಣಸಿಗುವುದಿಲ್ಲ. ದೇವಸ್ಥಾನದಲ್ಲಿ ದೇವರ ಪೂಜೆ ಮಾಡುವವರು ಒಂದು ವರ್ಗ. ದೇವಸ್ಥಾನದ ಹೊರಗಡೆ ನಿಲ್ಲುವವರು ಇನ್ನೊಂದು ವರ್ಗದವರು. ಆದರೆ ಹಣದ ವಿಷಯಕ್ಕೆ […]