ಮಣಿಪುರ ಪ್ರಕರಣ : ಮಾಯಿದೆ ದೇವುಸ್ ಚರ್ಚ್‌ನ ಕಥೋಲಿಕ್ ಸಭಾದಿಂದ ಮೌನ ಪ್ರತಿಭಟನೆ
ಪುತ್ತೂರು : ಮಣಿಪುರದಲ್ಲಿ ನಡೆಯುತ್ತಿರುವ ದಾರುಣ ಘಟನೆಗೆ ಸಬಂಧಿಸಿದಂತೆ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್‌ನ ಕಥೋಲಿಕ್ ಸಭಾದ ವತಿಯಿಂದ ಮೌನ ಪ್ರತಿಭಟನೆ ಭಾನುವಾರ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ 124 ಚರ್ಚ್ ಗಳ ಪರಿಸರದಲ್ಲಿ ಫಲಕಗಳನ್ನು ಹಿಡಿದು ಹತ್ತು ನಿಮಿಷಗಳ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳುವಂತೆ ಮಂಗಳೂರಿನ ಬಿಷಪ್ ಹೌಸಿನಲ್ಲಿ ಕಾರ್ಯಾಚರಿಸುತ್ತಿರುವ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ಆಲ್ವಿನ್ ಡಿ’ಸೋಜರವರು ಆಯಾ ಚರ್ಚ್ ವ್ಯಾಪ್ತಿಯ ಕಥೋಲಿಕ್ ಸಭಾ ಸಂಘಟನೆಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಮೌನ ಪ್ರತಿಭಟನೆ ನಡೆಯಿತು. […]
ಮಣಿಪುರ ಪ್ರಕರಣ : ಮಾಯಿದೆ ದೇವುಸ್ ಚರ್ಚ್‌ನ ಕಥೋಲಿಕ್ ಸಭಾದಿಂದ ಮೌನ ಪ್ರತಿಭಟನೆ Read More »










