ರಾಜ್ಯೋತ್ಸವದಂದು ಒಂದು ಹೃದಯೋತ್ಸವ
ಪುತ್ತೂರು: ಇಡೀ ಕರ್ನಾಟಕದಂತೆ ಪುತ್ತೂರು ಸಹ ರಾಜ್ಯೋತ್ಸವದ ಗುಂಗಿನಲ್ಲಿತ್ತು, ನವೆಂಬರ್ 1ನೇ ಶನಿವಾರದಂದು. ಆದರೆ ನತದೃಷ್ಟ ಕುಟುಂಬವೊಂದು ವಾಹನಾಪಘಾತದಲ್ಲಿ ಸಿಲುಕಿ ನೆರವಿಗಾಗಿ ರೋದಿಸುತ್ತಿತ್ತು. ಹೌದು, ಪರ್ಪುಂಜದ Abroad Auditorium ಬಳಿ ವೇಗವಾಗಿ ಬರುತ್ತಿದ್ದ ಕಾರೊಂದು ಆಟೋರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಹೃದಯವಿದ್ರಾವಕ ದೃಶ್ಯ ನಡುರಸ್ತೆಯಲ್ಲಿ ಮೂಡಿತ್ತು.ಆಟೋರಿಕ್ಷಾ ಚಲಾಯಿಸುತ್ತಿದ್ದ ಬನ್ನೂರಿನ ಹನೀಫ್ ತನ್ನ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದರು. ಕಾರು ಮತ್ತು ಆಟೋಗಳ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ […]
ರಾಜ್ಯೋತ್ಸವದಂದು ಒಂದು ಹೃದಯೋತ್ಸವ Read More »










