ಪುತ್ತೂರು

ಗೋ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ | ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು : ನಾ. ಸೀತಾರಾಮ್

ಪುತ್ತೂರು : ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎನ್ನುವ ಒತ್ತಾಯ ಈಗಾಗಲೇ ಇದೆ. ಆದರೆ ಗೋವನ್ನು ` ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸುವಂತೆ ಆಗ್ರಹಿಸಬೇಕಾಗಿದೆ. ತಾಯಿ ಸಮಾನಾದ ಗೋವಿನ ಮೇಲೆ ಕ್ರೌರ್ಯ ,  ಮಾನಸಿಕತೆ ಪ್ರದರ್ಶಿಸುವವರು ಮನುಷ್ಯರೇ ಅಲ್ಲ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನಾ. ಸೀತಾರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗೋಮಾತೆಯ ಕೆಚ್ಚಲು ಕತ್ತರಿಸಿದ ವಿಕೃತ ಮನಸ್ಸುಗಳನ್ನು ಖಂಡಿಸಿ ಪುತ್ತೂರು ಜಿಲ್ಲಾ […]

ಗೋ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ | ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು : ನಾ. ಸೀತಾರಾಮ್ Read More »

ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲಾ 12 ಅಭ್ಯರ್ಥಿಗಳಿಗೆ ಗೆಲುವು

ಪುತ್ತೂರು : ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಸಹಕಾರ ಭಾರತಿ ಪಾಲಾಗಿದೆ. ಭಾನುವಾರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 4 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 8 ಸ್ಥಾನಗಳಿಗೆ ಚುನಾವಣೆ ನಡೆಯಿತು. ಗೆದ್ದ ಪ್ರಮುಖರು : ಸುಧಾಕರ ಶೆಟ್ಟಿ, ರಾಮ್‍ ಭಟ್‍ ನೀರಪಳಿಕೆ, ಚಂದ್ರಹಾಸ, ಹೃಷಿಕೇಶ್‍, ನವೀನ್‍ ಕೆ.ಪಿ., ಪದ್ಮಾವತಿ, ವಿದ್ಯಾ ವಿ., ಜಯಂತ

ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲಾ 12 ಅಭ್ಯರ್ಥಿಗಳಿಗೆ ಗೆಲುವು Read More »

ಜಿ.ಎಲ್..ಸಮೂಹ ಸಂಸ್ಥೆಗಳ ವತಿಯಿಂದ ವಿವಿಧ ಶಾಖಾ ಸಿಬ್ಬಂದಿಗಳಿಗೆ “ಜಿ.ಎಲ್‍. ಟ್ರೋಫಿ” ಓವರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ

ಪುತ್ತೂರು :  ಜಿ.ಎಲ್‍.ಸಮೂಹ ಸಂಸ್ಥೆಗಳ ವತಿಯಿಂದ ಸಂಸ್ಥೆಯ ವಿವಿಧ ಶಾಖೆಯ ಸಿಬ್ಬಂದಿಗಳಿಗೆ ನಾಲ್ಕು ಓವರಿನ ಓವರ್ ಆರ್ಮ್ ಕ್ರಿಕೇಟ್‍ ಪಂದ್ಯಾಟ “ಜಿ.ಎಲ್‍.ಟ್ರೋಫಿ””ಪುತ್ತೂರಿನಲ್ಲಿ ನಡೆಯಿತು. ಪಂದ್ಯಾಟವನ್ನು ಜಿ.ಎಲ್‍. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ್‍ ಆಚಾರ್ಯ ಹಾಗೂ ರಾಜೀ ಮಲರಾಮ್‍ ಆಚಾರ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಪ್ರದರ್ಶನ ಪಂದ್ಯಾಟ ನಡೆಯಿತು. ಈ ಸಂದರ್ಭದಲ್ಲಿ ಜಿ.ಎಲ್. ಸಮೂಹ ಸಂಸ್ಥೆಯ ಸುಧನ್ವ ಆಚಾರ್ಯ, ಅರುಂಧತಿ ಆಚಾರ್ಯ, ಶ್ರೀರಾಮ್‍ ಆಚಾರ್ಯ ಹಾಗೂ ಸಿಬ್ಬಂದಿಗಳು

ಜಿ.ಎಲ್..ಸಮೂಹ ಸಂಸ್ಥೆಗಳ ವತಿಯಿಂದ ವಿವಿಧ ಶಾಖಾ ಸಿಬ್ಬಂದಿಗಳಿಗೆ “ಜಿ.ಎಲ್‍. ಟ್ರೋಫಿ” ಓವರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ Read More »

ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ಅರ್ಪಿಸುವ “ದಿವ್ಯದರ್ಶನ” ಪುಸ್ತಕ ಬಿಡುಗಡೆ | ಸಂವಿಧಾನದ ನಾಲ್ಕನೇ ಒಂದು ಭಾಗ ನ್ಯೂಸ್ ಪುತ್ತೂರು : ಸಂಜೀವ ಮಠಂದೂರು | ನ್ಯೂಸ್ ಪುತ್ತೂರು ಸಂಸ್ಥೆ ತತ್ವವನ್ನು ಆಧಾರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿದೆ : ಬಲರಾಮ್ ಆಚಾರ್ಯ | “ದಿವ್ಯದರ್ಶನ” ಶೀರ್ಷಿಕೆಯಡಿ ಪುತ್ತೂರು ತಾಲೂಕಿನ ದೇವಸ್ಥಾನ, ದೈವಸ್ಥಾನಗಳ ಚರಿತ್ರೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಂಡಿದ್ದು ಅಭಿನಂದನೀಯ : ಸತ್ಯಶಂಕರ ಭಟ್ | ದಿವ್ಯ ದರ್ಶನ ಪುಸ್ತಕ ಪ್ರಪಂಚಾದಾದ್ಯಂತ ತಲುಪಬೇಕು : ಪ್ರದೀಪ್‍ ಆರ್. ಗೌಡ | ಸಮಾಜದಲ್ಲಿ   ಟೀಕೆಗಳು ಸಾಯ್ತವೆ, ಕೆಲಸ ಮಾತಾಡ್ತವೆ ಎಂಬಂತಾಗಬೇಕು : ರಾಜೇಂದ್ರ ಪ್ರಸಾದ್ ಶೆಟ್ಟಿ

ಪುತ್ತೂರು: ತಾಲೂಕಿನ ದೇವಸ್ಥಾನ ಹಾಗೂ ದೈವಸ್ಥಾನಗಳ ಚರಿತ್ರೆಯನ್ನೊಳಗೊಂಡ ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ಅರ್ಪಿಸುವ “ದಿವ್ಯದರ್ಶನ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ಸಂಜೆ ಮರೀಲ್ ನಲ್ಲಿರುವ ದಿ ಪುತ್ತೂರು ಕ್ಲಬ್‍ ನಲ್ಲಿ ನಡೆಯಿತು. ಸಂವಿಧಾನದ ನಾಲ್ಕನೇ ಒಂದು ಭಾಗ ನ್ಯೂಸ್ ಪುತ್ತೂರು : ಸಂಜೀವ ಮಠಂದೂರುಮುಖ್ಯ ಅತಿಥಿಯಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಾವೆಲ್ಲಾ ಇದ್ದು, ಪ್ರಜೆಗಳೇ ಪ್ರಭುಗಳೆಂದು ಸಂವಿಧಾನ ಪೀಠಿಕೆಯಲ್ಲಿ ಉಲ್ಲೇಖವಾಗಿದೆ. ಸಂವಿಧಾನ ಇತ್ತೀಚಿನ ದಿನಗಳಲ್ಲಿ ಅಡಕವಾಗಿದೆ. ಜಗತ್ತಿನ

ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ಅರ್ಪಿಸುವ “ದಿವ್ಯದರ್ಶನ” ಪುಸ್ತಕ ಬಿಡುಗಡೆ | ಸಂವಿಧಾನದ ನಾಲ್ಕನೇ ಒಂದು ಭಾಗ ನ್ಯೂಸ್ ಪುತ್ತೂರು : ಸಂಜೀವ ಮಠಂದೂರು | ನ್ಯೂಸ್ ಪುತ್ತೂರು ಸಂಸ್ಥೆ ತತ್ವವನ್ನು ಆಧಾರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿದೆ : ಬಲರಾಮ್ ಆಚಾರ್ಯ | “ದಿವ್ಯದರ್ಶನ” ಶೀರ್ಷಿಕೆಯಡಿ ಪುತ್ತೂರು ತಾಲೂಕಿನ ದೇವಸ್ಥಾನ, ದೈವಸ್ಥಾನಗಳ ಚರಿತ್ರೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಂಡಿದ್ದು ಅಭಿನಂದನೀಯ : ಸತ್ಯಶಂಕರ ಭಟ್ | ದಿವ್ಯ ದರ್ಶನ ಪುಸ್ತಕ ಪ್ರಪಂಚಾದಾದ್ಯಂತ ತಲುಪಬೇಕು : ಪ್ರದೀಪ್‍ ಆರ್. ಗೌಡ | ಸಮಾಜದಲ್ಲಿ   ಟೀಕೆಗಳು ಸಾಯ್ತವೆ, ಕೆಲಸ ಮಾತಾಡ್ತವೆ ಎಂಬಂತಾಗಬೇಕು : ರಾಜೇಂದ್ರ ಪ್ರಸಾದ್ ಶೆಟ್ಟಿ Read More »

ಜಿಲ್ಲಾ ಮಟ್ಟದ ಪಠ್ಯ ಪುಸ್ತಕಾಧಾರಿತ ನಾಟಕ ಸ್ಪರ್ಧೆ | ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಕಛೇರಿ ಮಂಗಳೂರು ಇಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ಕೇಂದ್ರ ಅನುಮೋದಿತ ಕ್ರಿಯಾಯೋಜನೆಯ ಪಠ್ಯ ಪುಸ್ತಕಾಧಾರಿತ ನಾಟಕ ಸ್ಪರ್ಧೆಯಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗ ಮತ್ತು ಪ್ರೌಢ ವಿಭಾಗದ ಮಕ್ಕಳ ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 7ನೇ ತರಗತಿಯ ಪಠ್ಯ ಪೂರಕ ಗದ್ಯ ಭಾಗ [ಡಾ.ಎಚ್.ಎಸ್ ಅನುಪಮ] ಸಾವಿತ್ರಿಬಾಯಿ ಫುಲೆ ನಾಟಕ ಪಾತ್ರದಾರಿಗಳು ಶಾಲಾ ವಿದ್ಯಾರ್ಥಿಗಳಾದ ವೈಷ್ಣವಿ,

ಜಿಲ್ಲಾ ಮಟ್ಟದ ಪಠ್ಯ ಪುಸ್ತಕಾಧಾರಿತ ನಾಟಕ ಸ್ಪರ್ಧೆ | ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ Read More »

ನೈತ್ತಾಡಿಯಲ್ಲಿ 15 ಎಕ್ರೆ ಜಾಗದಲ್ಲಿ ನಿರ್ಮಾಣವಾಗಲಿದೆ ಸುಸಜ್ಜಿತ ಕ್ರೀಡಾಂಗಣ | 32 ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತ ಆಟದ ಬಯಲು ನಿರ್ಮಾಣ 

ಪುತ್ತೂರು: ಈಜು, ಕರಾಟೆ, ಅಥ್ಲೆಟಿಕ್, ವೈಟ್ ಲಿಫ್ಟಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪುತ್ತೂರು ಭಾಗದಿಂದ ಪಾಲ್ಗೊಂಡಿದ್ದಾರೆ. ಆರೋಗ್ಯ ಬಗ್ಗೆ ಕಾಳಜಿ ಇಟ್ಟುಕೊಂಡು ಕ್ರೀಡಾಪಟುಗಳ ಸಾಧನೆಗೆ ಪೂರಕವಾದ ವ್ಯವಸ್ಥೆಗಳನ್ನು ಜೋಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ತಳಮಟ್ಟದಲ್ಲೇ ಕ್ರೀಡೆಗಳ ಅರಿವು ನೀಡುವ ಜತೆಗೆ ಮೂಲಸೌಕರ್ಯ ಲಭಿಸಬೇಕೆಂಬ ನಿಟ್ಟಿನಲ್ಲಿ ಸುವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣ ಆಗಬೇಕಾಗಿದೆ. 32 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಪುತ್ತೂರಿನ ಅಭಿವೃದ್ಧಿಯ ಮೈಲಿಗಲ್ಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ

ನೈತ್ತಾಡಿಯಲ್ಲಿ 15 ಎಕ್ರೆ ಜಾಗದಲ್ಲಿ ನಿರ್ಮಾಣವಾಗಲಿದೆ ಸುಸಜ್ಜಿತ ಕ್ರೀಡಾಂಗಣ | 32 ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತ ಆಟದ ಬಯಲು ನಿರ್ಮಾಣ  Read More »

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಮೇಳೈಸಿದ “ಸಮರ್ಪಣಾ ಕಲೋತ್ಸವ-2025” | ಸಮರ್ಪಣ್‍ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ | ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಶ್ರೀ ದೇವರ ಬಯ್ಯದ ಬಲಿ ಉತ್ಸವದಂದು ಅಂಗವಾಗಿ ‘ಸಮರ್ಪಣ್‍ ವಿಟ್ಲ’ ಅರ್ಪಿಸುವ “ಸಮರ್ಪಣ್‍ ಕಲೋತ್ಸವ-2025” ಹಾಗೂ ಸಮರ್ಪಣ್‍ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ ಶನಿವಾರ ಶ್ರೀ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಿತು. ಭಾರತಮಾತೆ ಭಾವಚಿತ್ರದ ಎದುರು ಸಮರ್ಪಣ್‍ ವಿಟ್ಲ ಸಂಸ್ಥೆಯ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಭಾರತಮಾತೆ ಭಾವಚಿತ್ರದ ಎದುರು ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ, ಸಮರ್ಪಣ್‍ ಸಂಸ್ಥೆಯವರು

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಮೇಳೈಸಿದ “ಸಮರ್ಪಣಾ ಕಲೋತ್ಸವ-2025” | ಸಮರ್ಪಣ್‍ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ | ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ Read More »

ಸಂತಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್.ಎಸ್.ಎಸ್‍. ಘಟಕಕ್ಕೆ ತಾಲೂಕು ಅತ್ಯುತ್ತಮ ಎನ್ ಎಸ್ ಎಸ್‍ ಘಟಕ ಪ್ರಶಸ್ತಿ

ಪುತ್ತೂರು:  ಪುತ್ತೂರು ತಾಲ್ಲೂಕು ಯುವಜನ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆಗೈದ ಕಾಲೇಜಿನ ಎನ್ ಎಸ್ ಎಸ್ ಘಟಕಗಳಿಗೆ ನೀಡುವ 2025ನೇ ಸಾಲಿನ ತಾಲೂಕಿನ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಘಟಕ ಪ್ರಶಸ್ತಿಗೆ ಸಂತಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್ ಎಸ್ ಎಸ್‍ ಘಟಕ ಭಾಜನವಾಗಿದೆ. ಪುತ್ತೂರಿನ ಆಸ್ಮಿ ಕಂಫರ್ಟ್ನನಲ್ಲಿ  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರೋಟರಿ ಕ್ಲಬ್ ತಾಲ್ಲೂಕು ಯುವಜನ ಒಕ್ಕೂಟದ ಸಹಯೋಗದೊಂದಿಗೆನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು

ಸಂತಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್.ಎಸ್.ಎಸ್‍. ಘಟಕಕ್ಕೆ ತಾಲೂಕು ಅತ್ಯುತ್ತಮ ಎನ್ ಎಸ್ ಎಸ್‍ ಘಟಕ ಪ್ರಶಸ್ತಿ Read More »

ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ರಾಜೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆ l ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿಂದ ಸನ್ಮಾನ

ಇಂದು ಸಮರ್ಪಣಾದಲ್ಲಿ ಸಂಭ್ರಮದ ಘಳಿಗೆಗಳು.ಪುತ್ತೂರ ಜನತೆ ಪ್ರೀತಿಯಿಂದ ಸ್ವೀಕರಿಸಿ ತಮ್ಮ ಒಳಮನ-ಮನೆಗಳಿಗೆ ಬಿಟ್ಟುಕೊಂಡ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಲ್ಲಿಂದು ಸಂಭ್ರಮದ ವಾತಾವರಣ ಮನೆಮಾಡಿತ್ತು.ಟ್ರಸ್ಟ್ ನ ಅಧ್ಯಕ್ಷ ಶ್ರೀ ಕುರಿಯ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಅವರನ್ನು ಸನ್ಮಾನಿಸಿ ಸಂಭ್ರಮಿಸುವ ಕ್ಷಣಗಳು ಸೇರಿದ್ದ ಸರ್ವ ಸದಸ್ಯರ ಮತ್ತು ಆಹ್ವಾನಿತರ ಸಭೆಗೆ ಪ್ರಾಪ್ತವಾಗಿತ್ತು. ಶ್ರೀಯುತ ರಾಜೇಂದ್ರರು ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಗರಿಷ್ಠ ಮತಗಳಿಕೆಯೊಂದಿಗೆ ಆಯ್ಕೆಯಾದ ಬಾಬ್ತು ಅವರಿಗೆ ಆತ್ಮೀಯವಾದ ಸನ್ಮಾನವೊಂದು ಏರ್ಪಾಡಾಗಿತ್ತು. ನಿರ್ದೇಶಕರಲ್ಲೋರ್ವರಾದ ಶ್ರೀ

ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ರಾಜೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆ l ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿಂದ ಸನ್ಮಾನ Read More »

ಜ.19 : ಎವಿಜಿ ಎಸೋಸಿಯೇಟ್ಸ್ ವತಿಯಿಂದ “ಎವಿಜಿ ಚಿತ್ರೋತ್ಸವ’

ಪುತ್ತೂರು : ರಜತ ಸಂಭ್ರಮದಲ್ಲಿರುವ ಎವಿಜಿ ಎಸೋಸಿಯೇಟ್ಸ್ ವತಿಯಿಂದ “ಎವಿಜಿ ಚಿತ್ರೋತ್ಸವ’ ಜ.19 ಭಾನುವಾರ ಬನ್ನೂರಿನಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ಯೋಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಿನ್ನಿತ್ ನೀರ್ಪಾಜೆ ಉದ್ಘಾಟಿಸಲಿದ್ದು, ಪುತ್ತೂರು ಬಾಲಾಜಿ ಪೈಂಟ್ಸ್‍ ನ ಕಳುವಾಜೆ ವೆಂಟ್ರಮಣ ಗೌಡ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಐಕ್ಯಮ್‍ ಅಕಾಡೆಮಿ ಆಫ್‍ ಆರ್ಟ್ಸ್ ನ ನಿರ್ದೇಶಕ ನಿಖಿತಾ ಪಾಣಾಜೆ, ಫೈನ್ ಆರ್ಟ್‍ ಶಿಕ್ಷಕ ಕೆ.ದಿನೇಶ್‍ ವಿಶ್ವಕರ್ಮ ಪಾಲ್ಗೊಳ್ಳುವರು ಎಂದು

ಜ.19 : ಎವಿಜಿ ಎಸೋಸಿಯೇಟ್ಸ್ ವತಿಯಿಂದ “ಎವಿಜಿ ಚಿತ್ರೋತ್ಸವ’ Read More »

error: Content is protected !!
Scroll to Top