ಕಾಂಗ್ರೆಸ್ ಯಾವ ದೇಶಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದೆ?: ಬಿ. ವೈ. ವಿಜಯೇಂದ್ರ
ಬೆಂಗಳೂರು: ಅಧಿಕಾರ ಸೃಷ್ಟಿಯ ರಾಜಕಾರಣ ಹೊರತು ಪಡಿಸಿ ಕಾಂಗ್ರೆಸ್ ನಾಯಕರು ಈ ವರೆಗೆ ಯಾವ ದೇಶ ಭಕ್ತ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದೀರಿ ಎಂದು ಆಧಾರ ಸಹಿತ ತಿಳಿಸುವಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸವಾಲೊಡ್ಡಿದ್ದಾರೆ. ಹಿಂದೂ ಸಂಘಟನೆಗಳ ಮೇಲೆ ವಿರೋಧ ವ್ಯಕ್ತಪಡಿಸುವ ನೀವು ಯಾವಾಗಲಾದರೂ ಕೋಮುವಾದಿ ಸಂಘಟನೆಗಳ ಬಗ್ಗೆ, ಉಗ್ರ ಸಂಘಟನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೀರಾ?, ಟೀಕೆ ಮಾಡಿದ್ದೀರಾ?. ನಿಮಗೆ ರಾಷ್ಟ್ರ ಭಕ್ತ ಸಂಘಟನೆಗಳ ಸೇವೆ, ಇತಿಹಾಸ ತಿಳಿಯಲು ಹೇಗೆ […]
ಕಾಂಗ್ರೆಸ್ ಯಾವ ದೇಶಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದೆ?: ಬಿ. ವೈ. ವಿಜಯೇಂದ್ರ Read More »










