ಸಿಎಂ ಪಟ್ಟದ ಪಟ್ಟು ಸಡಿಲಿಸಿದರೇ ಸಿದ್ದರಾಮಯ್ಯ?
ಮಂಗಳೂರಿನಲ್ಲಿ ನೀಡಿದ ಹೇಳಿಕೆಯಿಂದ ಹೊಸ ಚರ್ಚೆ ಶುರು ಮಂಗಳೂರು: ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಪದೆಪದೇ ಹೇಳುತ್ತಿದ್ದ ಸಿದ್ದರಾಮಯ್ಯ ಸೋಮವಾರ ದಿಢೀರ್ ಎಂದು ವರಸೆ ಬದಲಿಸಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಊಹಾಪೂಹಗಳಿಗೆ ಕಾರಣವಾಗಿದೆ. ಕೊನೆಗೂ ಸಿಎಂ ಪಟ್ಟದ ಪಟ್ಟನ್ನು ಸಿದ್ದರಾಮಯ್ಯ ಸಡಿಲಿಸಿದರೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ. ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಮಾಧ್ಯಮದವರು 5 ವರ್ಷ ನೀವೇ ಸಿಎಂ ಆಗಿರುತ್ತೀರಾ ಎಂದು ಪ್ರಶ್ನಿಸಿದಾಗ, ‘ಹೈಕಮಾಂಡ್ ತೀರ್ಮಾನ ಮಾಡಿದರೆ 5 ವರ್ಷ […]
ಸಿಎಂ ಪಟ್ಟದ ಪಟ್ಟು ಸಡಿಲಿಸಿದರೇ ಸಿದ್ದರಾಮಯ್ಯ? Read More »










