ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ | ಘೋಷಣೆಯಷ್ಟೇ ಬಾಕಿ
ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಅವರ ಹೆಸರು ಅಂತಿಮಗೊಂಡಿದೆ. ಇನ್ನು ಘೋಷಣೆಯಷ್ಟೇ ಬಾಕಿ. ಮುಂದಿನ ಒಂದೆರಡು ದಿನದಲ್ಲಿ ಘೋಷಣೆಯೂ ಹೊರಬೀಳುವ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸುಮಾರು ೧೪ ಮಂದಿಯ ಹೆಸರು ಮುಂಚೂಣಿಯಲ್ಲಿತ್ತು. ಇದರಲ್ಲಿ ಅಶೋಕ್ ಕುಮಾರ್ ರೈ ಹೆಸರು ಅಂತಿಮಗೊಂಡಿದೆ. ಶಕುಂತಳಾ ಶೆಟ್ಟಿ ಅವರ ಹೆಸರು ಕೊನೆಕ್ಷಣದಲ್ಲಿ ಕೇಳಿಬಂದಿತ್ತಾದರೂ, ಇದೀಗ ಅವರ ಹೆಸರು ಬದಿಗೆ ಸರಿದಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ | ಘೋಷಣೆಯಷ್ಟೇ ಬಾಕಿ Read More »










