ನರಕಕ್ಕಿಂತಲೂ ಕಡೆಯಾಗಿದ್ದ ವೃದ್ಧಾಶ್ರಮದಲ್ಲಿದ್ದ 39 ವೃದ್ಧರ ರಕ್ಷಣೆ
ಹೊಟ್ಟೆ-ಬಟ್ಟೆಗಿಲ್ಲದೆ ನರಳುತ್ತಿದ್ದ ಹಿರಿ ಜೀವಗಳು; ಕಟ್ಟಿ ಹಾಕಿ ಹೋಗಿದ್ದ ಮಾಲೀಕ ನವದೆಹಲಿ : ಜೀವನದ ಸಂಧ್ಯಾಕಾಲದಲ್ಲಿದ್ದ 39 ವೃದ್ಧರನ್ನು ವೃದ್ಧಾಶ್ರಮವೊಂದರಲ್ಲಿ ನರಕಕ್ಕಿಂತಲೂ ಕಡೆಯಾಗಿ ಬಂಧಿಸಿಟ್ಟಿದ್ದ ಆಘಾತಕಾರಿ ಘಟನೆಯೊಂದು ದೆಹಲಿ ಸಮೀಪ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ವೃದ್ಧರನ್ನು ಕೋಣೆಗಳಲ್ಲಿ ಅಕ್ಷರಶಃ ಬಂಧಿಸಲಾಗಿತ್ತು, ಅವರನ್ನು ನೋಡಿಕೊಳ್ಳಲು ಅಲ್ಲಿ ಯಾರೆಂದರೆ ಯಾರೂ ಇರಲಿಲ್ಲ, ಕೆಲವರು ಮೂತ್ರ ಮತ್ತು ಮಲ ಮೆತ್ತಿಕೊಂಡಿದ್ದ ಬಟ್ಟೆಗಳನ್ನು ಧರಿಸಿದ್ದರೆ ಕೆಲವರ ಮೈಮೇಲೆ ಬಟ್ಟೆಯೇ ಇರಲಿಲ್ಲ. ನೋಯ್ಡಾದ ಸೆಕ್ಟರ್ 55ರಲ್ಲಿರುವ ಆನಂದ್ ನಿಕೇತನ ಎಂಬ ವೃದ್ಧಾಶ್ರಮಕ್ಕೆ ದಾಳಿ ಮಾಡಿದಾಗ […]
ನರಕಕ್ಕಿಂತಲೂ ಕಡೆಯಾಗಿದ್ದ ವೃದ್ಧಾಶ್ರಮದಲ್ಲಿದ್ದ 39 ವೃದ್ಧರ ರಕ್ಷಣೆ Read More »










