ವಿವಾದಕ್ಕೀಡಾದ ಟರ್ಕಿ-ಕಾಂಗ್ರೆಸ್ ಸಂಬಂಧ
ಟರ್ಕಿಯಲ್ಲಿ ಕಚೇರಿ ತೆರೆಯಲು ಹಣ ಕೊಟ್ಟದ್ದು ಯಾರು ಎಂಬ ಪ್ರಶ್ನೆ ನವದೆಹಲಿ : ಯುದ್ಧದಲ್ಲಿ ಪಾಕಿಸ್ಥಾನವನ್ನು ಬಹಿರಂಗವಾಗಿ ಬೆಂಬಲಿಸಿರುವ ಟರ್ಕಿ ದೇಶದ ಜೊತೆಗೆ ಕಾಂಗ್ರೆಸ್ ಹೊಂದಿರುವ ಸಂಬಂಧ ಈಗ ವಿವಾದಕ್ಕೆ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ಪರ್ಧಿಸಲು ತನ್ನ ಬಳಿ ಹಣವೇ ಇಲ್ಲ ಎಂದು ಹೇಳಿದ್ದ ಕಾಂಗ್ರೆಸ್‌ಗೆ 2019ರಲ್ಲೇ ಟರ್ಕಿಯಲ್ಲಿ ಸಾಗರೋತ್ತರ ಕಚೇರಿ ತೆರೆಯಲು ಹಣ ಎಲ್ಲಿಂದ ಬಂದಿತ್ತು ಎನ್ನುವ ಪ್ರಶ್ನೆ ಉದ್ಭವವಾಗಿದೆ. ಟರ್ಕಿ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧಗಳ ಬಗ್ಗೆ ಟೀಕೆಗಳು ಶುರುವಾಗಿವೆ. 2019ರಲ್ಲಿ […]
ವಿವಾದಕ್ಕೀಡಾದ ಟರ್ಕಿ-ಕಾಂಗ್ರೆಸ್ ಸಂಬಂಧ Read More »










