ಕರ್ನಾಟಕ 223 ಶಾಸಕರ ಒಟ್ಟು ಆಸ್ತಿ ಎಷ್ಟು ಗೊತ್ತೇ ? ಮಿಜೋರಂ, ಸಿಕ್ಕಿಂನ ಬಜೆಟ್‍ಗೆ ಸಮ ! | ಇಲ್ಲಿದೆ ಡಿಟೈಲ್ಸ್
ದೆಹಲಿ: ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ 223 ಶಾಸಕರ ಒಟ್ಟು ಆಸ್ತಿ 14,359 ಕೋಟಿ ರೂಪಾಯಿ. ಈ ಹಣ ಮಿಜೋರಂ ಹಾಗೂ ಸಿಕ್ಕಿಂನ 2023-24 ರ ಬಜೆಟ್ ಗೆ ಸಮ ಎಂದು ವರದಿಯೊಂದು ಹೇಳಿದೆ. ದೇಶದ 4001 ಶಾಸಕರ ಒಟ್ಟು ಆಸ್ತಿ 54,545 ಕೋಟಿ ರೂಪಾಯಿ. ಇದು ಮಿಜೋರಂ, ನಾಗಲ್ಯಾಂಡ್ ಹಾಗೂ ಸಿಕ್ಕಿಂ ರಾಜ್ಯಗಳ ಬಜೆಟ್ ಮೊತ್ತವಾದ 49,103 ಕೋಟಿ ರೂ. ಗಿಂತ ಅಧಿಕ ಎಂದು ಅಸೋಸಿಯೇಶನ್ ಫಾರ್ ಡೆಮೊಕ್ರಟಿಕ್ ರೀಸರ್ಚ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ […]









