ದೇಶದ ಜನತೆಗೆ ನರೇಂದ್ರ ಮೋದಿಯಿಂದ ‘ಅಕ್ಷಯ ತೃತೀಯ’ ದ ಶುಭಾಶಯ
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶದಾದ್ಯಂತ ಎಲ್ಲಾ ಕುಟುಂಬಗಳಿಗೆ ಅಕ್ಷಯ ತೃತೀಯದ ಶುಭಾಶಯಗಳನ್ನು ಕೋರಿದ್ದಾರೆ. ”ದೇಶದ ಎಲ್ಲಾ ಕುಟುಂಬಗಳಿಗೆ ಅಕ್ಷಯ ತೃತೀಯ ದಿನದಂದು ಹಾರ್ದಿಕ ಶುಭಾಶಯಗಳು. ದಾನವನ್ನು ಪ್ರೇರೇಪಿಸುವ ಈ ಶುಭ ಸಂದರ್ಭವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತರಲಿ ಎಂದು ನಾನು ಭಾವಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಅಕ್ಷಯ ತೃತೀಯದ ಪವಿತ್ರ ಹಬ್ಬದ ಹಾರ್ದಿಕ […]
ದೇಶದ ಜನತೆಗೆ ನರೇಂದ್ರ ಮೋದಿಯಿಂದ ‘ಅಕ್ಷಯ ತೃತೀಯ’ ದ ಶುಭಾಶಯ Read More »










