ಮುಂಬಯಿಯ ಅದ್ದೂರಿ ಬಂಗಲೆ ಮಾರಿದ ಕಂಗನಾ
ಎಮರ್ಜೆನ್ಸಿ ಚಿತ್ರದಿಂದಾಗಿ ನಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಶಂಕೆ ಮುಂಬಯಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಬದುಕಿನ ಮೇಲೆ ಬೆಳಕು ಚೆಲ್ಲುವ ಎಮರ್ಜೆನ್ಸಿ ಚಿತ್ರ ವಿವಾದದಲ್ಲಿ ಸಿಲುಕಿರುವಾಗಲೇ ಈ ಚಿತ್ರದ ನಿರ್ದೇಶಕಿ, ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮುಂಬಯಿಯಲ್ಲಿರುವ ತನ್ನ ವೈಭವೋಪೇತ ಬಂಗಲೆಯನ್ನು ಮಾರಾಟ ಮಾಡಿರುವುದು ಹಲವು ಊಹಾಪೋಹಗಳನ್ನು ಸೃಷ್ಟಿಸಿದೆ. ಎಮರ್ಜೆನ್ಸಿಯಿಂದಾಗಿ ಕೈ ಖಾಲಿಯಾಗಿ ಕಂಗನಾ ರಣಾವತ್ ಬಂಗಲೆ ಮಾರಬೇಕಾಯಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.ಬಂಗಲೆ ಮಾರಾಟದ ಬಗ್ಗೆ ಕಂಗನಾ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ ಮಾರಾಟ […]
ಮುಂಬಯಿಯ ಅದ್ದೂರಿ ಬಂಗಲೆ ಮಾರಿದ ಕಂಗನಾ Read More »










